Karnataka Home - ಕನ್ನಡ - ದಟ್ಸ್ ಕನ್ನಡ - ಕರ್ನಾಟಕದಲ್ಲಿ ಹೊಸದಾಗಿ 383 ಕೊರೊನಾ ಸೋಂಕಿತರು ಪತ್ತೆ

ಕರ್ನಾಟಕದಲ್ಲಿ ಹೊಸದಾಗಿ 383 ಕೊರೊನಾ ಸೋಂಕಿತರು ಪತ್ತೆ


23 February 2021 09:16

ಬೆಂಗಳೂರು,ಫೆಬ್ರವರಿ 23: ಕರ್ನಾಟಕದಲ್ಲಿ ಹೊಸದಾಗಿ 383 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ರಾಜ್ಯದಲ್ಲಿ ಕೊರೊನಾ ಅಬ್ಬರ ಕಡಿಮೆಯಾಗುತ್ತಿದ್ದು, ಮಂಗಳವಾರ 383 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 9,48,849ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಹೊಸದಾಗಿ 317 ಕೊರೊನಾ ಸೋಂಕಿತರು ಪತ್ತೆ ರಾಜ್ಯದಲ್ಲಿ ಇಂದು 378 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 9,30,465ಕ್ಕೆ.
ಕರ್ನಾಟಕದಲ್ಲಿ ಹೊಸದಾಗಿ 383 ಕೊರೊನಾ ಸೋಂಕಿತರು ಪತ್ತೆ. This article is published at 23 February 2021 09:16 from ThatsKannada Kannada News, click on the read full article link below to see further details.


Read Full Article on ದಟ್ಸ್ ಕನ್ನಡ >>

Tags : ಕರ್ನಾಟಕದಲ್ಲಿ, ಹೊಸದಾಗಿ, ಕೊರೊನಾ, ಸೋಂಕಿತರು, ಪತ್ತೆ