Karnataka Home - ಕನ್ನಡ - ದಟ್ಸ್ ಕನ್ನಡ - ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಗಡುವು ವಿಸ್ತರಣೆ

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಗಡುವು ವಿಸ್ತರಣೆ


26 November 2020 09:41

ನವದೆಹಲಿ, ಅಕ್ಟೋಬರ್ 24: ಆದಾಯ ತೆರಿಗೆ ಪಾವತಿದಾರರಿಗೆ ಕೇಂದ್ರ ಸರ್ಕಾರ ಸ್ವಲ್ಪ ನೆಮ್ಮದಿ ನೀಡಿದೆ. 2019-20ನೇ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಪಾವತಿಸುವ ಗಡುವನ್ನು 2020ರ ಡಿಸೆಂಬರ್ 31ರವರೆಗೂ ವಿಸ್ತರಿಸಿದೆ. ಖಾತೆಗಳ ಲೆಕ್ಕಪರಿಶೋಧನೆ ನಡೆಸಬೇಕಿರುವ ತೆರಿಗೆದಾರರಿಗೆ ಐಟಿಆರ್ ಸಲ್ಲಿಸಲು ಇರುವ ಗಡುವನ್ನು 2021ರ ಜನವರಿ 31ರವರೆಗೂ ವಿಸ್ತರಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಶನಿವಾರ ತಿಳಿಸಿದೆ..
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಗಡುವು ವಿಸ್ತರಣೆ. This article is published at 26 November 2020 09:41 from ThatsKannada Kannada News, click on the read full article link below to see further details.


Read Full Article on ದಟ್ಸ್ ಕನ್ನಡ >>

Tags : ಆದಾಯ, ತೆರಿಗೆ, ರಿಟರ್ನ್ಸ್, ಸಲ್ಲಿಕೆಯ, ಗಡುವು, ವಿಸ್ತರಣೆ