Karnataka Home - ಕನ್ನಡ - ಪ್ರಜಾವಾಣಿ - ನರಗುಂದದಲ್ಲಿ ರೈತ ಹುತಾತ್ಮ ದಿನ

ನರಗುಂದದಲ್ಲಿ ರೈತ ಹುತಾತ್ಮ ದಿನ


21 July 2016 12:22

ನರಗುಂದ: ಮಹದಾಯಿ ಹೋರಾಟ ವೇದಿಕೆ ಹಾಗೂ ವಿವಿಧ ರೈತಪರ ಸಂಘಟನೆಗಳು ನರಗುಂದ ಪಟ್ಟಣದಲ್ಲಿ ಗುರುವಾರ ರೈತ ಹುತಾತ್ಮ ದಿನ ಆಚರಿಸುತ್ತಿವೆ.

ಹುತಾತ್ಮ ರೈತರಾದ ವೀರಪ್ಪ ಬಸಪ್ಪ ಕಡಲಿಕೊಪ್ಪ ಮತ್ತು ರಾಮಣ್ಣ ತಹಶೀಲ್ದಾರ್‌ ಅವರ ಭಾವಚಿತ್ರಕ್ಕೆ ಅವರ ಕುಟುಂಬದ ಸದಸ್ಯರು ಪೂಜೆ ಸಲ್ಲಿಸಿದರು.

36 ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಇನ್ನೂ ನೀರು ಬಾರದಿರುವ ಬಗ್ಗೆ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

.
ನರಗುಂದದಲ್ಲಿ ರೈತ ಹುತಾತ್ಮ ದಿನ. This article is published at 21 July 2016 12:22 from Prajavani kannada Newspaper, click on the read full article link below to see further details.


Read Full Article on ಪ್ರಜಾವಾಣಿ >>

Tags : ನರಗುಂದದಲ್ಲಿ, ಹುತಾತ್ಮ, ದಿನPrajavani, kannada, Newspaper, news, 2438472


Share