Karnataka Home - ಕನ್ನಡ - ದಟ್ಸ್ ಕನ್ನಡ - ಅಮೆರಿಕ ವಿರುದ್ಧ ತೊಡೆತಟ್ಟಿದ ರಷ್ಯಾ, ಸ್ನೋಡೆನ್‌ಗೆ ನಾಗರಿಕತ್ವ..!

ಅಮೆರಿಕ ವಿರುದ್ಧ ತೊಡೆತಟ್ಟಿದ ರಷ್ಯಾ, ಸ್ನೋಡೆನ್‌ಗೆ ನಾಗರಿಕತ್ವ..!


24 November 2020 11:47

ಅಮೆರಿಕದ ಗುಪ್ತಚರ ಮಾಹಿತಿ ಬಯಲಿಗೆಳೆದಿದ್ದ ಕಾರಣಕ್ಕಾಗಿ ಶಿಕ್ಷೆಯ ಭೀತಿ ಎದುರಿಸುತ್ತಿರುವ ಎಡ್ವರ್ಡ್ ಸ್ನೋಡೆನ್‌ಗೆ ರಷ್ಯಾ ಶಾಶ್ವತ ನಾಗರಿಕತ್ವ ನೀಡಿ ಗೌರವಿಸಿದೆ. ಭದ್ರತೆ ಹೆಸರಲ್ಲಿ ಅಮೆರಿಕನ್ನರ ಖಾಸಗಿ ಮಾಹಿತಿ ಕದಿಯುತ್ತಿದ್ದ ಸರ್ಕಾರದ ಸೀಕ್ರೇಟ್ ವಿಚಾರವನ್ನು ಸ್ನೋಡೆನ್‌ ಬಯಲಿಗೆಳೆದಿದ್ದರು. ಅಮೆರಿಕದ NSA ಜನರ ಖಾಸಗಿ ಮಾಹಿತಿ ಕದಿಯುತ್ತಿದ್ದ ಬಗ್ಗೆ 2013ರಲ್ಲಿ ಸ್ವತಃ NSA ಉದ್ಯೋಗಿಯಾಗಿದ್ದ ಸ್ನೋಡೆನ್ ಸಂಪೂರ್ಣ ಮಾಹಿತಿ ಹೊರಹಾಕಿದ್ದರು..
ಅಮೆರಿಕ ವಿರುದ್ಧ ತೊಡೆತಟ್ಟಿದ ರಷ್ಯಾ, ಸ್ನೋಡೆನ್‌ಗೆ ನಾಗರಿಕತ್ವ..!. This article is published at 24 November 2020 11:47 from ThatsKannada Kannada News, click on the read full article link below to see further details.


Read Full Article on ದಟ್ಸ್ ಕನ್ನಡ >>

Tags : ಅಮೆರಿಕ, ವಿರುದ್ಧ, ತೊಡೆತಟ್ಟಿದ, ರಷ್ಯಾ, ಸ್ನೋಡೆನ್‌ಗೆ, ನಾಗರಿಕತ್ವ